ಪೂಜಾ ಸಮಯ: ಬೆಳಿಗ್ಗೆ 7.30 ರಿಂದ ಮದ್ಯಾಹ್ನ 1.30 ರವರೆಗೆ & ಸಂಜೆ 4.00 ರಿಂದ ರಾತ್ರಿ 8.00 ಗಂಟೆಗಳವರೆಗೆ
ರಂಗಪೂಜೆಯನ್ನು: ದಿನಾಲೂ ಬೆಳಿಗ್ಗೆ 7.30 ರಿಂದ ಮದ್ಯಾಹ್ನ 1.30 ರೊಳಗೆ ದೇವಳದ ಮೊಬೈಲ್ ಸಂಖ್ಯೆ 7760138231 ಗೆ ಕರೆ ಮಾಡಿ ಅಥವಾ ದೇವಳಕ್ಕೆ ಬಂದು ಬುಕಿಂಗ್ ಮಾಡಬೇಕು. ತದನಂತರ ಬುಕಿಂಗ್ ಮಾಡಿ ಕೊಳ್ಳಲಾಗುವುದಿಲ್ಲ. ರಂಗಪೂಜೆ ಸಂಜೆ 4.30 ಗಂಟೆಗೆ.

ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನ, ಮಾರಣಕಟ್ಟೆ

ವರ್ಷಾವಧಿಯ ಮಕರ ಸಂಕ್ರಮಣ ಉತ್ಸವ