ಪೂಜಾ ಸಮಯ: ಬೆಳಿಗ್ಗೆ 7.30 ರಿಂದ ಮದ್ಯಾಹ್ನ 1.30 ರವರೆಗೆ & ಸಂಜೆ 4.00 ರಿಂದ ರಾತ್ರಿ 8.00 ಗಂಟೆಗಳವರೆಗೆ
ರಂಗಪೂಜೆಯನ್ನು: ದಿನಾಲೂ ಬೆಳಿಗ್ಗೆ 7.30 ರಿಂದ ಮದ್ಯಾಹ್ನ 1.30 ರೊಳಗೆ ದೇವಳದ ಮೊಬೈಲ್ ಸಂಖ್ಯೆ 7760138231 ಗೆ ಕರೆ ಮಾಡಿ ಅಥವಾ ದೇವಳಕ್ಕೆ ಬಂದು ಬುಕಿಂಗ್ ಮಾಡಬೇಕು. ತದನಂತರ ಬುಕಿಂಗ್ ಮಾಡಿ ಕೊಳ್ಳಲಾಗುವುದಿಲ್ಲ. ರಂಗಪೂಜೆ ಸಂಜೆ 4.30 ಗಂಟೆಗೆ.